¡Sorpréndeme!

KGF Kannada Movie : ಯಶ್ ಫ್ಯಾನ್ಸ್ v/s ಶಾರುಖ್ ಖಾನ್ ಫ್ಯಾನ್ಸ್ ಸಮರ | FILMIBEAT KANNADA

2018-11-09 415 Dailymotion

Shahrukh Khan fans are annoyed with Kannada Actor Yash as Kannada Movie KGF is releasing on December 21st along with SRK starrer 'Zero'.


ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ.. ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿಯೂ ಹವಾ ಸೃಷ್ಟಿಸಿರುವ ಸಿನಿಮಾ ಕನ್ನಡದ 'ಕೆ.ಜಿ.ಎಫ್'. ಝೀರೋ' ಎದುರು 'ಕೆ.ಜಿ.ಎಫ್' ತೊಡೆ ತಟ್ಟಿ ನಿಂತಿರುವುದು ಶಾರುಖ್ ಖಾನ್ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ, ಟ್ವಿಟ್ಟರ್ ನಲ್ಲಿ ಯಶ್ ವಿರುದ್ಧ ಶಾರುಖ್ ಖಾನ್ ಫ್ಯಾನ್ಸ್ ಕಿಡಿಕಾರಲು ಆರಂಭಿಸಿದ್ದಾರೆ.